ಹೋಮ್ » ವಿಡಿಯೋ » ರಾಜ್ಯ

ಹೊಸಕೋಟೆಯಲ್ಲಿ ಬಿಜೆಪಿ ಕಟ್ಟಿದ್ದು ನಾವು, ಕೆಲವರ ಕುತಂತ್ರದಿಂದ ಟಿಕೆಟ್​ ಕೈ ತಪ್ಪಿದೆ; ಶರತ್​ ಬಚ್ಚೇಗೌಡ

ರಾಜ್ಯ15:41 PM November 14, 2019

ನಾಮಪತ್ರ ಸಲ್ಲಿಕೆ ಬಳಿಕ ಶರತ್ ಬಚ್ಚೇಗೌಡ ಹೇಳಿಕೆ ನೀಡಿದ್ದು, ನಾನು ಇಂದು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಮೂರು ತಲೆಮಾರಿನಿಂದ ನಾವಿಲ್ಲಿ ರಾಜಕೀಯವಾಗಿ ಸಕ್ರಿಯವಾಗಿದ್ದೆವು. ನಮಗೆ ರಾಜಕಾರಣ ಮಾಡುವ ಉದ್ದೇಶ ಇರಲಿಲ್ಲ ಬದಲಾಗಿ ಜನ ಸೇವೆ ಮಾಡುವ ಹಂಬಲ ಇತ್ತು. ಭಾರತೀಯ ಜನತಾಪಾರ್ಟಿಯ ಹೆಸರು ಈ ಕ್ಷೇತ್ರದಲ್ಲಿ ಇರಲಿಲ್ಲ. ಆದರೆ ಬಚ್ಚೇಗೌಡರ ಅಶೀರ್ವಾದಿಂದ ಇವತ್ತು ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿತ್ತು.ಆದರೆ ಇವತ್ತು ಕೆಲವರ ಕುತಂತ್ರದಿಂದ ನಾವು ಕಟ್ಟಿದ ಮನೆಯಲ್ಲಿ ನಮಗೆ ಜಾಗವಿಲ್ಲ. ಕ್ಷೇತ್ರದ ಜನ ನಮ್ಮ ಮೇಲಿಟ್ಟಿರುವ ಪ್ರೀತಿ ಹಾಗೆ ಇದೆ ಎಂದು ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading