ಹೋಮ್ » ವಿಡಿಯೋ » ರಾಜ್ಯ

ನಿಮ್ಮ ಸುಳ್ಳುಗಳಿಗೆ ಸ್ಪಷ್ಟನೆ ಬೇಕಿದೆ; ಬಿಜೆಪಿ ನಾಯಕರಿಗೆ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ

ರಾಜ್ಯ12:22 PM October 10, 2019

ಸರ್ಕಾರ ಕೊಟ್ಟ ತಾತ್ಕಾಲಿಕ ಹಣ ಇನ್ನೂ ರೈತರಿಗೆ ತಲುಪಿಲ್ಲ. ಪರಿಹಾರದ ಕಾರ್ಯಕ್ರಮ ರೈತರಿಗೆ ತಲುಪಿಲ್ಲ. ಮನೆ ಕಳೆದುಕೊಂಡಿರುವವರಿಗೆ ಮನೆಯಿಲ್ಲ. ವಿಧಾನಸೌಧ ಮುತ್ತಿಗೆಗೆ ಮುಂದಾಗಿದ್ದೇವೆ. ಕೇಂದ್ರ ರಾಜ್ಯ ಸರ್ಕಾರಗಳ ಉತ್ತರವನ್ನು ನಿರೀಕ್ಷೆ ಮಾಡುತ್ತಿದ್ದೇವೆ. ನಿಮ್ಮ ಸುಳ್ಳುಗಳಿಗೆ ಸ್ಪಷ್ಟನೆ ಬೇಕಿದೆ. ನೆರೆ ಪೀಡಿತ ಪ್ರದೇಶಗಳಿಗೆ ಪರಿಹಾರ ವಿತರಣೆ ನೀಡುತ್ತಿಲ್ಲ. ಗಂಜಿಕೇಂದ್ರಗಳನ್ನು ಮುಚ್ಚುತ್ತಿದ್ದೀರಿ. ಸಾವಿರಾರು ಕೋಟಿಗಳು ನಿಮ್ಮ ಬಾಯಿಲ್ಲಿ ಬರುತ್ತಿವೆ ಅಷ್ಟೆ.

sangayya

ಇತ್ತೀಚಿನದು Live TV
corona virus btn
corona virus btn
Loading