ಹೋಮ್ » ವಿಡಿಯೋ » ರಾಜ್ಯ

ಹಿಂದಿನ ಸರ್ಕಾರ ಎಲ್ಲಿ ಎಡವಿತ್ತೆಂಬುದು ಗೊತ್ತು, ನಾವು ಎಚ್ಚರಿಕೆ ವಹಿಸುತ್ತೇವೆ: ಸುರೇಶ್ ಕುಮಾರ್, ಬಿಜೆಪಿ

ರಾಜ್ಯ09:50 AM August 20, 2019

ನನಗೆ ಸಿಕ್ಕಿರುವ ಅವಕಾಶವನ್ನು ಸೂಕ್ತವಾಗಿ ನಿಭಾಯಿಸುತ್ತೇನೆ. ಖಾತೆ ಯಾವುದು ಎನ್ನುವುದು ಗೊತ್ತಿಲ್ಲ. ನಾನು ಕೂಡ ಖಾತೆ ಕೇಳಿಲ್ಲ. ನನ್ನ ಸಾಮರ್ಥ್ಯ ಸಿಎಂಗೆ ಗೊತ್ತು. ಅದನ್ನ ನೋಡಿ ಖಾತೆ ನೀಡಬಹುದು. ಸಮಯ ಕಡಿಮೆ ಇದೆ ಹಾಗಾಗಿ ಸವಾಲಿನ ಕೆಲಸ ಇದು. ಜನರ ಅಭಿಲಾಷೆಯಂತೆ ಕೆಲಸ ಮಾಡ್ತೇನೆ. ಎಂದು ನ್ಯೂಸ್ 18 ಕನ್ನಡಕ್ಕೆ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

sangayya

ಇತ್ತೀಚಿನದು Live TV