ಹೋಮ್ » ವಿಡಿಯೋ » ರಾಜ್ಯ

ಮಂಗಳೂರು ಗಲಭೆಗೆ ಬಿಜೆಪಿ ಹೇಗೆ ಕಾರಣ ಎಂಬ ವಿಡಿಯೋ ಬಿಡುಗಡೆ ಮಾಡಿದ್ದೇನೆ; ಎಚ್​​.ಡಿ ಕುಮಾರಸ್ವಾಮಿ

ರಾಜ್ಯ14:27 PM January 10, 2020

ಮಂಗಳೂರು ಗಲಭೆ ವಿಚಾರದಲ್ಲಿ ಸರ್ಕಾರ ಬಹುದೊಡ್ಡ ನಾಟಕವಾಡಿದೆ. ಸರ್ಕಾರ ಬಿಡುಗಡೆ ಮಾಡಿರುವ ವಿಡಿಯೋ ಅಸಲಿಯಲ್ಲ. ಮಂಗಳೂರು ಗಲಭೆ ತನಿಖೆ ದಾರಿತಪ್ಪಿದೆ. ಡಿ.19ರಂದು ನಡೆದ ಘಟನೆ ಬಗ್ಗೆ ಅಸಲಿ ವಿಡಿಯೋ ಇಲ್ಲಿದೆ ಎಂದು ಘಟನೆ ಕುರಿತ ಹೊಸ ವಿಡಿಯೋಗಳನ್ನು ಮಾಜಿ ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading