ಹೋಮ್ » ವಿಡಿಯೋ » ರಾಜ್ಯ

ನಮಗೆ ಜನರ ಬೆಂಬಲವಿದೆ ಎಂಬ ವಿಶ್ವಾಸ ನನಗಿದೆ: ಸುಮಲತಾ ಅಂಬರೀಶ್​

ರಾಜ್ಯ16:40 PM March 20, 2019

ಅಂಬರೀಷ್ ನಮ್ಮ ಜೊತೆ ಇದ್ರು.ನೀವು ನಮ್ಮ ಪರ ನಿಲ್ಲಬೇಕು ಎಂದು ಜನ ಕೇಳಿದ್ರು.ನೀವು ನಮ್ಮ ಪರ ನಿಲ್ಲದಿದ್ದರೆ ಮಂಡ್ಯದ ಸೊಸೆಯೇ ಅಲ್ಲ ಅಂದ್ರು.ರಾಜಕೀಯದಲ್ಲಿ ಎಬಿಸಿಡಿ ಗೊತ್ತಿಲ್ಲ.ಆದರೂ ನಿಮ್ಮ ಮಾತಿಗೆ ಒಪ್ಪಿ ಬಂದಿದ್ದೇನೆ.ಮಂಡ್ಯದ ಮೂಲೆ ಮೂಲೆಗೆ ಹೋಗಿ ಜನರನ್ನು ಕೇಳಿದೆ.ಚುನಾವಣೆಗೆ ನಿಲ್ಬೇಕಾ ಅಂತ.ಅಂಬರೀಷ್ ಮೇಲಿನ ಪ್ರೀತಿಯಿಂದ ನಿಮ್ಮನ್ನ ಗೆಲ್ಲಿಸ್ತಿವಿ ಅಂತಾ ಹೇಳಿದ್ರು.ನಾನು, ಅಭಿಷೇಕ್ ಇಬ್ಬರೂ ಆರಾಮಾಗಿ ಮನೆಯಲ್ಲಿ ಇರಬಹುದಿತ್ತು.ಜೀವನಕ್ಕೆ ಸಾಕಾಗುವಷ್ಟು ಆಸ್ತಿ ಮಾಡಿಟ್ಟಿದ್ದಾರೆ.ರಾಜಕೀಯಕ್ಕೆ ಬಂದು ನಾನು ಹೆಸರು ಮಾಡಬೇಕಾಗಿಲ್ಲ.ಅಂಬರೀಷ್ ಅವರ ಹೆಸರು ನನ್ನ ಜೊತೆಗಿದೆ.200 ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದೇನೆ.ನನಗೆ ನನ್ನದೇ ಆದ ಅಸ್ತಿತ್ವ ಇದೆ

Shyam.Bapat

ಇತ್ತೀಚಿನದು

Top Stories

//