ಹೋಮ್ » ವಿಡಿಯೋ » ರಾಜ್ಯ

ನಾವು ಮಂದಿ ಮನ್ಯಾಗ 5 ಸಾವಿರ ಕೊಟ್ಟು ಬಾಡಿಗೆ ಇದೀವಿ, ಸರ್ಕಾರದಿಂದ ನಯಾಪೈಸೆ ದುಡ್ಡು ಬಂದಿಲ್ಲ

ರಾಜ್ಯ11:16 AM October 11, 2019

ನೆರೆ ಸಂತ್ರಸ್ತರಿಗೆ ಸರ್ಕಾರ ಕೋಟಿ ಕೋಟಿ ಪರಿಹಾರವನ್ನು ಬಿಡುಗಡೆ ಮಾಡಿದೆ. ಮನೆ ಕಳೆದುಕೊಂಡ ಜನರಿಗೆ ತಾತ್ಕಾಲಿಕ ಮನೆ ಬಾಡಿಗೆ ಹಣ ನೀಡುವುದಾಗಿ ಸಿಎಂ ಭರವಸೆ ನೀಡಿದ್ರು. ಆದ್ರೆ ಧಾರವಾಡದ ಹೆಬ್ಬಳ್ಳಿ ಅಗಸಿಯ ನಿವಾಸಿಯಾದ ಚನ್ನವ್ವ ಕುರುಬರ ಹಾಗೂ ರತ್ನವ್ವ ಕುರುಬರ ಎಂಬುವರಿಗೆ ಸೇರಿದ ಮನೆಗಳು ಮಳೆಯಿಂದ ಹಾನಿಯಾಗಿ ಗೋಡೆಗಳು, ಮೇಲ್ಚಾವಣಿ ಸಹ ನೆಲ ಕಚ್ಚಿ ವಾಸಮಡಲು ಆಗದಂತ ಸ್ಥಿತಿಯಲ್ಲಿದೆ. ಇದರಿಂದ ಮನೆ ಇಲ್ಲದೇ ಬೀದಿಗಿ ಬಿದ್ದ ಕುಟುಂಬಕ್ಕೆ ಸರ್ಕಾರ ಯಾವುದೇ ಪರಿಹಾರದ ಹಣ ನೀಡಿಲ್ಲ. ಅಲ್ಲದೇ ಅವರಿಗೆ ತಾತ್ಕಾಲಿಕ ಮನೆ ಮಾಡಿಗೆ ಹಣ ಸಹ ನೀಡಿಲ್ಲ. ಕಡುಬಡತನ ದೀಮದ ಕೂಡಿದ ಕುಟುಂಬ ನಿತ್ಯವು ಕೂಲಿನಾಲಿ ಮಾಡಿ ಜೀವನ ನಡೆಸುತ್ತಿವೆ. ಸಧ್ಯ ಸ್ವಂತ ಖರ್ಚಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.

sangayya

ಇತ್ತೀಚಿನದು

Top Stories

//