ಬೆಂಗಳೂರು: ಆರ್.ಅಶೋಕ್ ಹೇಳಿಕೆ. ಶಾಸಕರ ರಾಜೀನಾಮೆ ಕೊಟ್ಟಿರೋದು ಸ್ವ ಇಚ್ಚೆಯಿಂದ.ರಮೇಶ್ ಕುಮಾರ್ ಬಗ್ಗೆ ರಾಜ್ಯದ ಜನ ಮೆಚ್ಚುಗೆಯಿಂದ ನೋಡ್ತಿದ್ದಾರೆ.ಈಗಲೂ ಅದೇ ರೀತಿ ಮಾದರಿ ಸ್ಪೀಕರ್ ಆಗಿ ನಡೆದುಕೊಳ್ತಾರೆ ಎಂದುಕೊಂಡಿದ್ದೇವೆ.ಶಾಸಕರ ರಾಜೀನಾಮೆಗೂ ನಮಗೂ ಸಂಬಂದ್ ಇಲ್ಲ.ಅದು ಅವರ ವಯುಕ್ತಿಕ ವಿಚಾರ.ನಾನು ವಿಚಾರದ ಸುದ್ದಿಯನ್ನೂ ಮಾದ್ಯಮಗಳಲ್ಲಿ ನೋಡೋಕೆ ಆಗೊಲ್ಲ.ಅವರ ಪಾಪದ ಕರ್ಮವನ್ನ ಅವರೇ ಕಾಂಗ್ರೆಸ್ ಜೆಡಿಎಸ್ ಅನುಭವಿಸಬೇಕು.ಮೈತ್ರಿ ಸರ್ಕಾರಕ್ಕೆ ಬೆಂಬಲ ಇಲ್ಲ ಅಂತ ಲೋಕಸಭೆ ಚುನಾವಣೆಯಲ್ಲಿ ಜನ ಹೇಳಿದ್ದಾರೆ.ಆರ್.ಅಶೋಕ್ ಹೇಳಿಕೆ