ನೆರೆಪೀಡಿತ ಪ್ರದೇಶಗಳಲ್ಲಿ ಮನೆಗಳು, ಹೊಲಗಳಲ್ಲಿ ನೀರು ತುಂಬಿಕೊಂಡಿದೆ. ಎಕರೆಗಟ್ಟಲೇ ಬೆಳೆ ನಾಶವಾಗಿದೆ. ಬಾದಾಮಿ ತಾಲೂಕಿನಲ್ಲಿ ಅಂಧ ದಂಪತಿಗಳ ಮನೆ, ತೋಟ ಸಂಪೂರ್ಣ ನಾಶವಾಗಿದೆ. ಅವರ ಕಷ್ಟ ಹೇಳತೀರದು. ಬಾದಾಮಿ ಶಾಸಕ ಸಿದ್ದರಾಮಯ್ಯ ಅವರ ಜನಾಂಗದ ಜನರಿಗೆ ಮಾತ್ರ ಸಹಾಯ ಮಾಡುತ್ತಾರೆ. ನಮಗೆ ಯಾವ ಸಹಾಯವೂ ಮಾಡುತ್ತಿಲ್ಲ ಎಂದು ಅಂಧ ದಂಪತಿ ಅಳುತ್ತಿದ್ದಾರೆ. ರಾಜಕಾರಣಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ.