ಹೋಮ್ » ವಿಡಿಯೋ » ರಾಜ್ಯ

ನಾವು ತಪ್ಪುನ್ನೇ ಮಾಡಿಲ್ಲ... ತಪ್ಪು ಮಾಡಿದ್ದರೆ ಶಿಕ್ಷೆಗೆ ನಾವು ಸಿದ್ಧ ಡಿಕೆ ಶಿವಕುಮಾರ್​

ರಾಜ್ಯ16:51 PM July 08, 2019

ಡಿಸಿಎಂ ಪರಮೇಶ್ವರ್ ನಿವಾಸದ ಬಳಿ ಡಿಕೆಶಿ ಹೇಳಿಕೆ.ನಮ್ಮ ಪಕ್ಷದವರೆಲ್ಲಾ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದೇವೆ.ಹೈಕಮ್ಯಾಂಡ್ ನಿರ್ಧಾರದಂತೆ ನಾವೆಲ್ಲ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದೇವೆ.ಎಲ್ಲರಿಗೂ ಅವಕಾಶ ಸಿಗಲಿ ಅನ್ನೋ ಕಾರಣಕ್ಕೆ ರಾಜೀನಾಮೆ ನೀಡಿದ್ದೇವೆ.ನಾವು ಸಾಕಷ್ಟು ದಿನಗಳ ಕಾಲ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದೇವೆ.ಮುಂಬೈನಲ್ಲಿ ಇರುವ ಎಲ್ಲಾ ಶಾಸಕರಿಗೂ ಮಾಹಿತಿ ನೀಡಿದ್ದೇವೆ.ಶಾಸಕರೆಲ್ಲಾ ಕಂಡಿತ ವಾಪಸ್ ಬರ್ತಾರೆ ಅನ್ನೋ ನಂಬಿಕೆ ಇದೆ.ಇಡಿ, ಐಟಿ ಅಂತ ಎಲ್ಲರಿಗೂ ಎದುರಿಸುತ್ತಿದ್ದಾರೆ ನಾವು ಭಯ ಪಡಲ್ಲ.ಕೆಲವರು ಇಡಿ ಐಟಿ ಅಂದಾಗ ಭಯ ಪಡ್ತಾರೆ ಅದಕ್ಕೆ ಅಸ್ತ್ರ ಬಳಸುತ್ತಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories