ಹೋಮ್ » ವಿಡಿಯೋ » ರಾಜ್ಯ

ರಾಜೀನಾಮೆ ನೀಡಿದ್ದೇವೆ, ಮರಳಿ ಪಕ್ಷಕ್ಕೆ ಹೋಗುವ ಮಾತೇ ಇಲ್ಲ; ಮಸ್ಕಿ ಶಾಸಕ ಪ್ರತಾಪ್​ಗೌಡ ಪಾಟೀಲ್​

ರಾಜ್ಯ15:41 PM July 08, 2019

ಮುಂಬೈ ಹೋಟೆಲ್​ನಲ್ಲಿರುವ ಅತೃಪ್ತ ಶಾಸಕ ಪ್ರತಾಪ್​ಗೌಡ ಪಾಟೀಲ್​​​ ಜೊತೆ ನಮ್ಮ ಪ್ರತಿನಿಧಿ ನಡೆಸಿರುವ ದೂರವಾಣಿ ಸಂಭಾಷಣೆ​ ಇಲ್ಲಿದೆ. ಪಕ್ಷಕ್ಕೆ ರಾಜೀನಾಮೆ ನೀಡಿದ್ದೇವೆ. ನಾವು ನಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದೇವೆ. ನಮ್ಮೆಲ್ಲರ ಪರವಾಗಿ ಸೋಮಶೇಖರ್​ ಹೇಳಿಕೆ ನೀಡಿದ್ದಾರೆ. ಮರಳಿ ಕಾಂಗ್ರೆಸ್​ ಪಕ್ಷ ಸೇರುವ ಮಾತೇ ಇಲ್ಲ. ಮಂತ್ರಿ ಸ್ಥಾನ ಕೊಟ್ಟರೂ ನಾವ್ಯಾರೂ ಹೋಗಲ್ಲ. ವೈಯಕ್ತಿಕ ಭೇಟಿ, ಹೇಳಿಕೆ ನೀಡುವುದಿಲ್ಲ ಇಲ್ಲ ಎಂದು ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//