ಹೋಮ್ » ವಿಡಿಯೋ » ರಾಜ್ಯ

ಎಲ್ಲಾ ಶಾಸಕರಿಗೂ ವಿಪ್​ ಕೊಡುತ್ತೇವೆ: ಗಣೇಶ್​ ಹುಕ್ಕೇರಿ

ರಾಜ್ಯ18:00 PM July 17, 2019

ಕಾಂಗ್ರೆಸ್ ಶಾಸಕರಿಗೆ ವಿಪ್ ನೀಡುವ ವಿಚಾರ.ಆಡಳಿತ ಪಕ್ಷದ ಮುಖ್ಯಸಚೇತಕ ಗಣೇಶ್ ಹುಕ್ಕೇರಿ ಹೇಳಿಕೆ.ಅತೃಪ್ತರ ಶಾಸಕರಿಗೆ ಮತ್ತೊಮ್ಮೆ ವಿಪ್.ಸದನ ಪ್ರಾರಂಭಕ್ಕೂ ಮುನ್ನ ವಿಪ್ ನೀಡಿದ್ದೆವು.ನಮ್ಮ‌ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿದ್ದೆವು.ಬೆಳಗ್ಗೆ ನಮ್ಮ ನಾಯಕರೆಲ್ಲ ಸಭೆ ನಡೆಸಿದ್ದೇವೆ.ಅದರಂತೆ ಇಂದು ಮತ್ತೆ ವಿಪ್ ಜಾರಿಮಾಡುತ್ತೇವೆ.ಶಾಸಕರ ಮನೆಗಳಿಗೆ ವಿಪ್ ತಲುಪಿಸುತ್ತೇವೆ.ನಾಳೆ ಏನಾಗಲಿದೆ ಅನ್ನೋದನ್ನ ವೇಯ್ಟ್ ಆಂಡ್ ಸೀ.ಆಡಳಿತ ಪಕ್ಷದ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಹೇಳಿಕೆ.

Shyam.Bapat

ಇತ್ತೀಚಿನದು Live TV

Top Stories