ಹೋಮ್ » ವಿಡಿಯೋ » ರಾಜ್ಯ

ಕೇಂದ್ರದಿಂದ ರಾಜ್ಯಕ್ಕೆ ಟವೆಲ್ ಆದ್ರೂ ಬರುತ್ತೆ ಅಂದ್ಕೊಂಡಿದ್ವಿ, ಬಂದಿದ್ದು ಕರ್ಚೀಫ್​ ಮಾತ್ರ; ಶರವಣ

ರಾಜ್ಯ12:40 PM October 10, 2019

ಕೇಂದ್ರ ಸರ್ಕಾರ ಟವೆಲ್ ಆದರೂ ಕೊಡುತ್ತೆ ಅಂದುಕೊಂಡಿದ್ದೆವು. ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟಿರೋದು ಕರ್ಚೀಫ್ ಮಾತ್ರ. ದೇವೇಗೌಡರು ರಾಜ್ಯದ ಪ್ರವಾಹಕ್ಕೆ 5 ಸಾವಿರ ಕೋಟಿ ರೂ. ತುರ್ತು ಪರಿಹಾರ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಕರ್ಚೀಫ್​ ಕೊಟ್ಟ ಹಾಗೆ ಕೇಂದ್ರ ಪುಡಿಗಾಸಿನ ಪರಿಹಾರ ನೀಡಿದೆ ಎಂದು ಜೆಡಿಎಸ್​ ವಿಧಾನ ಪರಿಷತ್ ಸದಸ್ಯ ಟಿ.ಎ ಶರವಣ ಬಿಜೆಪಿಯನ್ನು ಟೀಕಿಸಿದ್ದಾರೆ.

sangayya

ಇತ್ತೀಚಿನದು Live TV

Top Stories

//