ಹೋಮ್ » ವಿಡಿಯೋ » ರಾಜ್ಯ

ಬಡವರನ್ನು ತುಳಿಯುವ, ತಲೆ ಕತ್ತರಿಸುವ ದೇವರುಗಳು ನಮಗೆ ಬೇಡ: ಪ್ರೊ| ಭಗವಾನ್ ವಿವಾದಾತ್ಮಕ ಹೇಳಿಕೆ

ರಾಜ್ಯ19:00 PM July 25, 2019

ಹಿಂದೂ ದೇವತೆಗಳ ಬಗ್ಗೆ ಪ್ರೊ ಕೆ.ಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ.ನಮ್ಮಲ್ಲಿ ಬಡವರನ್ನ ತುಳಿದು ಕೊಲ್ಲೊ ದೇವತೆಗಳೆ ಇದ್ದಾರೆ,ಡಾ ಬಿಆರ್ ಅಂಬೇಡ್ಕರ್ ಯಾವುದೇ ದೇವರನ್ನು ಪೂಜಿಸಿಲ್ಲ,ಮನುಸ್ಮೃತಿ ಧರ್ಮವನ್ನು ವಿರೋದಿಸಲು ಇಂದಿಗು ವಿರೋದಿಸಲು ಹಿಂಜರಿಕೆಯಿದೆ,ಬ್ರಾಹ್ಮಣ ಸಮುದಾಯ ಹೊರತಾಗಿ ಮಿಕ್ಕೆಲ್ಲಾ ಜಾತಿಗಳ ಜನರು‌ ಶೂದ್ರರು ಎಂದು ಮನುಸ್ಮೃತಿ ಹೇಳುತ್ತದೆ,ಸಂವಿಧಾನ ಅಧ್ಯಯನ ಮಾಡದೆ ಮನಸ್ಮೃತಿ ವಿರೋದ ಮಾಡದವರಿಗೆ ನಾಚಿಕೆಯಾಗಬೇಕು,ಕೆಲಸಕ್ಕೆ ಬಾರದ ದೇವರುಗಳನ್ನು ಪೂಜೆ ಮಾಡ್ತಿದ್ದೀರಾ,ನಿಮ್ಮನ್ನ ತುಳಿಯೊ‌ ದೇವರುಗಳು, ನಿಮ್ಮ ತಲೆಯನ್ನ ಕತ್ತರಿಸೊ ದೇವರನ್ನ ನೀವು ತಿರಸ್ಕಾರ ಮಾಡಿದಾಗ ನೀವು ಮುಂದೆ ಬರಲು ಸಾಧ್ಯ.ಕೋಲಾರದ ಅಂಬೇಡ್ಕರ್ ಸೇವಾ ಸಮಿತಿ 2ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹೇಳಿಕೆ,ಟಿ. ಚನ್ನಯ್ಯ ರಂಗಮಂದಿರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪ್ರೊ ಕೆಎಸ್ ಭಗವಾನ್,

Shyam.Bapat

ಇತ್ತೀಚಿನದು

Top Stories

//