ಹೋಮ್ » ವಿಡಿಯೋ » ರಾಜ್ಯ

ಹೇಳಿದಷ್ಟು ದುಡ್ಡು ಕೊಡೋಕೆ ಸರ್ಕಾರದಲ್ಲಿ ನೋಟು ಪ್ರಿಂಟಿಂಗ್ ಮಷಿನ್ ಇಲ್ಲ; ಸಿಎಂ ಬಿ.ಎಸ್. ಯಡಿಯೂರಪ್ಪ

ರಾಜ್ಯ15:53 PM August 14, 2019

ಅತಿವೃಷ್ಟಿ ಕುರಿತು ಶಿವಮೊಗ್ಗ ಜಿಲ್ಲಾಮಟ್ಟದ ಸಭೆಯಲ್ಲಿ ಸಭೆ ನಡೆಸುವಾಗ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಸಿಎಂ ಬಿಎಸ್​ ಯಡಿಯೂರಪ್ಪ, ಬೇಕಾಬಿಟ್ಟಿ ಲೆಕ್ಕ ಕೊಡಬೇಡಿ. ನೀವು ಹೇಳಿದಷ್ಟು ಪರಿಹಾರ ಧನ ನೀಡಲು ಸರ್ಕಾರದ ಬಳಿ ನೋಟು ಪ್ರಿಂಟಿಂಗ್ ಮಷಿನ್ ಇಲ್ಲ. ಸಮಾಧಾನವಾಗಿ ಪರಿಶೀಲನೆ ನಡೆಸಿ ವಿವರ ಕೊಡಿ. ಸಮಯ ತೆಗೆದುಕೊಂಡು ನೀರು ಇಳಿದ ಮೇಲೆ ವರದಿ ನೀಡಿ ಎಂದು ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

sangayya

ಇತ್ತೀಚಿನದು Live TV

Top Stories