ಹೋಮ್ » ವಿಡಿಯೋ » ರಾಜ್ಯ

ತುರ್ತು ಪರಿಸ್ಥಿತಿಯನ್ನು ಘೋಷಿಸಿದವರು ನಮಗೆ ಪ್ರಜಾಪ್ರಭುತ್ವದ ಬಗ್ಗೆ ಪಾಠ ಮಾಡುವುದು ಬೇಡ: ಆರ್​ ಅಶೋಕ್​

ರಾಜ್ಯ12:53 PM August 18, 2019

ಮಾಜಿ ಡಿಸಿಎಂ ಆರ್ ಅಶೋಕ್ ಹೇಳಿಕೆ.ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಟ್ವೀಟ್ ಮಾಡಿರೋದನ್ನ ಗಮನಿಸಿದೆ.ಇದು ನನಗೆ ಆಶ್ಚರ್ಯ ತಂದಿದೆ.ಸಿಎಲ್‌ಪಿ ಲೀಡರ್ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಮಲ್ಲಿಕಾರ್ಜುನ್ ಖರ್ಗೆ ತಪ್ಪಿತಸ್ಥರ ವಿರುದ್ಧ ತನಿಖೆ ಆಗ್ಬೇಕು ಎಂದು ಹೇಳಿದ್ರು.ಸಿಬಿಐ ಕೊಟ್ಮೇಲೆ ಈ ರೀತಿ ರಗಳೆ ಮಾಡೋದು ಸರಿಯಲ್ಲ.ಕೊಡೋಕೆ ಮುಂಚೆ ಒಂದು, ಕೊಟ್ಮೇಲೆ ಒಂದು ರೀತಿ ಹೇಳೋದು ಸರಿಯಲ್ಲ.ಇನ್ನೂ ತನಿಖೆಯೇ ಆಗಿಲ್ಲ, ಆಗಲೇ ದ್ವೇಷದ ರಾಜಕಾರಣ ಅಂದ್ರೇ ಹೇಗೆ?.ಎಲ್ಲರು ನಿಲುವು ಪಡೆದುಕೊಂಡು ಮುಖ್ಯಮಂತ್ರಿಗಳು ಈ ನಿರ್ಧಾರ ಇದೆ.ತನಿಖೆ ಬಂದ್ಮೇಲೆ ಯಾರು ತಪ್ಪಿತಸ್ಥರೆಂದು ಗೊತ್ತಾಗುತ್ತೆ.ಮುಂದೆ ಮಾಡೋರಿಗೆ ಇದೊಂದು ಎಚ್ಚರಿಕೆ ಗಂಟೆ ಆಗುತ್ತೆ..ಮಾಜಿ ಡಿಸಿಎಂ ಆರ್ ಅಶೋಕ್ ಹೇಳಿಕೆ

Shyam.Bapat

ಇತ್ತೀಚಿನದು Live TV

Top Stories