ಕರೆಂಟ್ ಬಿಲ್ ನಾವು ಕಟ್ಟಲ್ಲ! ಅದ್ಯಾರ್ ಬರ್ತಾರೋ ಬರ್ಲಿ!

  • 16:58 PM May 20, 2023
  • state
Share This :

ಕರೆಂಟ್ ಬಿಲ್ ನಾವು ಕಟ್ಟಲ್ಲ! ಅದ್ಯಾರ್ ಬರ್ತಾರೋ ಬರ್ಲಿ!

ಜಿ.ಪರಮೇಶ್ವರ್ ಕ್ಷೇತ್ರ ಕೊರಟಗೆರೆ ತಾಲೂಕಿನ ಟಿ.ಗೊಲ್ಲಹಳ್ಳಿಯಲ್ಲಿ ಇನ್ಮೆಲಿಂದ ನಮ್ಮೂರಿಗೆ ಬಿಲ್ ಕೇಳೋಕೆ ಬರಬೇಡಿ ಎಂದು ವೃದ್ದೆ ಮತ್ತು ಮಹಿಳೆಯರಿಂದ ಬೆಸ್ಕಾಂ ಸಿಬ್ಬಂದಿಗೆ ತರಾಟೆ.