ಹೋಮ್ » ವಿಡಿಯೋ » ರಾಜ್ಯ

ರಮೇಶ್​ ಜಾರಕಿಹೊಳಿ ಮನಪರಿವರ್ತನೆಗೆ ಪ್ರಯತ್ನಿಸುತ್ತಿದ್ದೇವೆ; ಮಾಜಿ ಸಿಎಂ ಸಿದ್ದರಾಮಯ್ಯ

ರಾಜ್ಯ15:03 PM April 29, 2019

ಇನ್ನೊಂದೆಡೆ ಶಿವಾನಂದ ಬೆಂತೂರು ಮನವೊಲಿಸುತ್ತೇವೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿ, ಬೆಂತೂರ್ಗೆ ಅಸಮಾಧಾನವಿದೆ ಅದನ್ನ ಸರಿ ಪಡಿಸುತ್ತೇವೆ ಅಂದ್ರು. ರಮೇಶ್ ಜಾರಕಿಹೊಳಿ ಮನವೊಲಿಸುವ ಕಾರ್ಯ ನಡೆದಿದೆ, ಆದ್ರೆ ಅವರ ಮನಸ್ತಿತಿ ಇನ್ನೂ ಬದಲಾಗಿಲ್ಲ ಎಂದ್ರು.

sangayya

ಇತ್ತೀಚಿನದು

Top Stories

//