ಹೋಮ್ » ವಿಡಿಯೋ » ರಾಜ್ಯ

ನಾನು ಡಿಕೆಶಿ ನಿಜವಾದ ಜೋಡೆತ್ತುಗಳು, ದರ್ಶನ್-ಯಶ್ ಅಲ್ಲ; ಹೆಚ್​.ಡಿ.ಕುಮಾರಸ್ವಾಮಿ

ರಾಜ್ಯ18:44 PM March 25, 2019

ಡಿಕೆಶಿ ಹಾಗೂ ನಾನು ಅಣ್ಣತಮ್ಮನ ರೀತಿಯಲ್ಲಿ ಹೊಸದಾಗಿ ರಾಜಕಾರಣ ಆರಂಭಿಸಿದ್ದೇವೆ. ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಹೆಗಲಿಗೆ ಹೆಗಲು ಕೊಟ್ಟಿದ್ದಾರೆ. ನನಗೆ ಬೆಂಗಾವಲಾಗಿ ಡಿಕೆಶಿ ನಿಂತಿದ್ದಾರೆ. ಈಗ ನಿಖಿಲ್ ಅವರ ಗೆಲುವಿಗೆ ಶ್ರಮಿಸಲು ಬಂದಿದ್ದಾರೆ ಎಂದು ಎಚ್​ಡಿಕೆ ಹೇಳಿದರು.

Shyam.Bapat

ಇತ್ತೀಚಿನದು Live TV

Top Stories