ಹೋಮ್ » ವಿಡಿಯೋ » ರಾಜ್ಯ

ಹಿಂದಿನ ಸರ್ಕಾರದ ಯೋಜನೆಗಳನ್ನು ನಿಲ್ಲಿಸಿಲ್ಲ; ಡಿಸಿಎಂ ಅಶ್ವತ್ಥ್​ನಾರಾಯಣ

ರಾಜ್ಯ16:51 PM September 10, 2019

ಬೆಂಗಳೂರು: ನಾಳೆ ಡಿಕೆಶಿ ಹಿತೈಷಿಗಳು ಪ್ರತಿಭಟನೆ ಆಯೋಜಿಸಿದ್ದಾರೆ. ಅದು ಶಾಂತಿಯುತವಾಗಿ ನಡೆಯಲಿ. ಅವರ ಭಾವನೆ ವ್ಯಕ್ತಪಡಿಸಲಿ. ನಾವು ಈ ದೇಶದ ಸಂವಿಧಾನ ಗೌರವಿಸಬೇಕು, ಕಾನೂನು ಪಾಲನೆ ಮಾಡಬೇಕು. ಸಂವಿಧಾನದ ಚೌಕಟ್ಟಿನಲ್ಲಿ ಬಾಳಬೇಕು. ಅದನ್ನು ವಿರೋಧಿಸುವ ಕಾರ್ಯ ನಡೆಯಬಾರದು ಎಂದು ಡಿಸಿಎಂ ಡಾ. ಅಶ್ವತ್ಥ ನಾರಾಯಣ ಹೇಳಿದರು.

sangayya

ಇತ್ತೀಚಿನದು

Top Stories

//