ಹೋಮ್ » ವಿಡಿಯೋ » ರಾಜ್ಯ

ನಮಗೆ ಮಂತ್ರಿ ಪದವಿ ಆಸೆ ಇಲ್ಲ, ರಾಜೀನಾಮೆ ಸ್ವೀಕಾರಕ್ಕೆ ಕಾಯುತ್ತಿದ್ದೇವೆ; ಹೆಚ್.ವಿಶ್ವನಾಥ್

ರಾಜ್ಯ14:51 PM July 08, 2019

ಮುಂಬೈ ಹೋಟೆಲ್​ನಲ್ಲಿರುವ ಅತೃಪ್ತ ಶಾಸಕ ಹೆಚ್.ವಿಶ್ವನಾಥ್​ ಜೊತೆ ನಮ್ಮ ಪ್ರತಿನಿಧಿ ನಡೆಸಿರುವ ದೂರವಾಣಿ ಸಂಭಾಷಣೆ​ ಇಲ್ಲಿದೆ. ನಾವು ರಾಜೀನಾಮೆ ಕೊಟ್ಟಿದ್ದೇವೆ. ನಮಗೆ ಮಂತ್ರಿ ಪದವಿ ಆಸೆ ಇಲ್ಲ. ನಮ್ಮ ರಾಜೀನಾಮೆಯನ್ನು ಸ್ವೀಕರಿಸಲಿ ಎಂದು ಕಾಯುತ್ತಿದ್ದೇವೆ. ಸರ್ಕಾರ ಉಳಿಸಿಕೊಳ್ಳಲು ಅವರು ಮಾಡುವ ಆಮಿಷಗಳಿಗೆ ನಾವು ಬಲಿಯಾಗಲ್ಲ. ನಮ್ಮನ್ನು ಯಾರು ಸಂಪರ್ಕ ಮಾಡಿಲ್ಲ. ಮೈತ್ರಿ ಸರ್ಕಾರದ ಸದ್ಯದ ಸ್ಥಿತಿಗೆ ಪರಿಸ್ಥಿತಿ, ಸನ್ನಿವೇಶಗಳು ಕಾರಣ ಅಷ್ಟೇ ಎಂದು ಹೇಳಿದರು.

sangayya

ಇತ್ತೀಚಿನದು Live TV

Top Stories