ಹೋಮ್ » ವಿಡಿಯೋ » ರಾಜ್ಯ

ನಾವು ಪಕ್ಷಕ್ಕಾಗಿ ಹುಟ್ಟಿಲ್ಲ, ಪಕ್ಷಗಳಿರೋದೇ ನಮಗೋಸ್ಕರ; ರೈತ ಮುಖಂಡ ವೀರೇಶ್ ಸೊಬರದಮಠ

ರಾಜ್ಯ14:42 PM October 19, 2019

ಬೆಂಗಳೂರಿನಲ್ಲಿ ಮಹದಾಯಿ ಹೋರಾಟಗಾರರ ಪ್ರತಿಭಟನೆ ಕಾವು ಹೆಚ್ಚುತ್ತಿದೆ. ರಾಜ್ಯಪಾಲರನ್ನು ಭೇಟಿ ಮಾಡುವವರೆಗೂ ಬೆಂಗಳೂರಿನಿಂದ ಕದಲುವುದಿಲ್ಲ. ರಾಜ್ಯಪಾಲರನ್ನು ಭೆಟಿ ಮಾಡಬೇಕು, ಮನವಿ ನೀಡಬೇಕು. ಅಲ್ಲಿಯವರೆಗೂ ಇಲ್ಲೇ ಇರುತ್ತೇವೆ. ರೈತರು, ಜನರಿಗೋಸ್ಕರ ಪಕ್ಷಗಳಿರುವುದೇ ಹೊರತು ಪಕ್ಷಕ್ಕಾಗಿ ನಾವಿಲ್ಲ. ಇಂತಹ ಸರ್ಕಾರಗಳನ್ನು ಸೃಷ್ಟಿಸುವುದು ನಮ್ಮಂತಹ ರೈತರು. ರೈತರ ಕಷ್ಟ ಕೇಳುವವರೆಗೂ ಉಪವಾಸ ಕೈಬಿಡುವುದಿಲ್ಲ ಎಂದು ರೈತ ಮುಖಂಡ ವೀರೇಶ್​ ಸೊಬರದಮಠ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading