ಹೋಮ್ » ವಿಡಿಯೋ » ರಾಜ್ಯ

Vidhana Sabha Session: ರೇವಣ್ಣ ನಿಂಬೆಹಣ್ಣು ಇಟ್ಟುಕೊಂಡರೆ ಅದನ್ನೇ ಮಾಟಮಂತ್ರ ಅಂತ ಬಿಂಬಿಸುತ್ತಿದ್ದಾರೆ; ಬಿಜೆಪಿ ನಾಯಕರ ವಿರುದ್ಧ ಸಿಎಂ ಕಿಡಿ

ರಾಜ್ಯ14:01 PM July 19, 2019

Karnataka Politics Highlights: ಮಾಟ ಮಂತ್ರ ಮಾಡುವ ಕುಟುಂಬ ನಮ್ಮದಲ್ಲ, ಪ್ರತಿದಿನ ಬೆಳಗ್ಗೆ ರೇವಣ್ಣ ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿ ಕೊಟ್ಟ ನಿಂಬೆಹಣ್ಣನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಮಾಟಮಂತ್ರ ಮಾಡಿದರೆ ಸರ್ಕಾರ ಉಳಿಯಲ್ಲ, ಹಾಗಾದರೆ ನಾವ್ಯಾರು ಕಷ್ಟಪಟ್ಟು ಜನರ ಬಳಿ ಹೋಗುವುದೇ ಬೇಡ. ಮನೆಯಲ್ಲಿಯೇ ಕೂತು ಮಾಟಮಂತ್ರ ಮಾಡಿ ಸರ್ಕಾರ ಉಳಿಸಿಕೊಳ್ಳಬಹುದಲ್ಲವೇ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

sangayya

ಇತ್ತೀಚಿನದು

Top Stories

//