ಹೋಮ್ » ವಿಡಿಯೋ » ರಾಜ್ಯ

ಶ್ರೀಗಳ ಕಾಲದಲ್ಲಿ ಬದುಕಿದ್ದೇ ನಮ್ಮ ಅದೃಷ್ಟ ಎಂದ ಜಿ.ಪರಮೇಶ್ವರ್

ರಾಜ್ಯ13:18 PM January 25, 2019

ನಡೆದಾಡುವ ದೇವರು, ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿ 5 ದಿನವಾಗ್ತಿದೆ. ಆದ್ರೆ ಅವರ ಅಗವಿಕೆಯ ನೋವು ಮಾತ್ರ ಮಠದವರನ್ನ ಕಾಡ್ತಿದೆ. ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಡಿಸಿಎಂ ಪರಮೇಶ್ವರ್ ಶ್ರೀಗಳ ಗದ್ದುಗೆ ದರ್ಶನ ಪಡೆದ್ರು. ಇದೇ ವೇಳೆ ಮಾತನಾಡಿದ ಅವ್ರು ಶ್ರೀಗಳು ಲಕ್ಷಾಂತರ ಕುಟುಂಬಗಳ ದೀಪ ಬೆಳಗಿಸಿದ್ದಾರೆ. ಅವರ ಕಾಲಘಟ್ಟದಲ್ಲಿ ನಾವು ಬದುಕ್ಕಿದ್ದೇ ಅದೃಷ್ಟ ಎಂದ್ರು. ಇನ್ನು ಸಿದ್ಧಲಿಂಗ ಶ್ರೀಗಳಿಗೂ ಪರಮೇಶ್ವರ್ ಸಾಂತ್ವನ ಹೇಳಿದ್ರು.

sangayya

ಇತ್ತೀಚಿನದು

Top Stories

//