ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ: ಪ್ರಜ್ವಲ್​ ರೇವಣ್ಣ

  • 11:27 AM May 23, 2019
  • state
Share This :

ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ: ಪ್ರಜ್ವಲ್​ ರೇವಣ್ಣ

ನಾನು ಲೀಡ್​​ನಲ್ಲಿ ಇರುವುದು ತುಂಬಾ ಖುಷಿಯಾಗುತ್ತಿದೆ. ಹಾಸನದ ಜನತೆಗೆ ನಾನು ಧನ್ಯವಾದ ತಿಳಿಸುತ್ತೇನೆ. ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆಯಿದೆ ಎಂದು ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ತಿಳಿಸಿದ್ದಾರೆ. ನನಗೆ ಇದು ಮೊದಲ ಚುನಾವಣೆ. ಬಹಳ ಕಠಿಣ ಅನಿಸಿತ್ತು. ಇದು ಅದ್ಭುತ ದಿನವಾಗಿದೆ. ದೇವೇಗೌಡರು, ನನ್ನ ತಂದೆ-ತಾಯಿ, ಜನರು ಹಾಗೂ ಕುಲದೇವರ ಆಶೀರ್ವಾದ ನನ್ನ

ଅଧିକ ପଢ଼ନ୍ତୁ