ಹೋಮ್ » ವಿಡಿಯೋ » ರಾಜ್ಯ

ಕೇಂದ್ರದ ನಾಯಕರ ನಿರ್ಧಾರಕ್ಕೆ ನಾವು ಬದ್ಧ ಡಿಕೆ ಶಿವಕುಮಾರ್​

ರಾಜ್ಯ21:46 PM July 29, 2019

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಇರಬೇಕೋ ಬೇಡವೋ ಅನ್ನೋದನ್ನ ನಮ್ಮ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತೆ.ಅನರ್ಹ ಶಾಸಕರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೇವೆ ಅಂದಿದ್ದಾರೆ.ಆದಷ್ಟು ಬೇಗ ಯಡಿಯೂರಪ್ಪನವರು ಅವರ ಆಸೆ ಈಡೇರಿಸಲಿ.ನಾನು ಕೆಪಿಸಿಸಿ ಹುದ್ದೆಗೆ ಯಾವ ಅರ್ಜಿನೂ ಹಾಕಿಲ್ಲ.ಯಾವ ಕೆಲಸವೂ ಬೇಡ.ಮತ್ತೆ ಆಪರೇಷನ್ ಕಮಲದ ಬಗ್ಗೆ ನನಗೇನು ಗೊತ್ತಿಲ್ಲ.

Shyam.Bapat

ಇತ್ತೀಚಿನದು

Top Stories

//