ಹೋಮ್ » ವಿಡಿಯೋ » ರಾಜ್ಯ

ರವಿ ಪೂಜಾರಿ ವಿರುದ್ಧ ಎಲ್ಲ ಆಯಾಮದಲ್ಲೂ ಸಾಕ್ಷಿ ಸಂಗ್ರಹಿಸುತ್ತಿದ್ದೇವೆ: ಸಂದೀಪ್ ಪಾಟೀಲ್

ರಾಜ್ಯ15:12 PM February 26, 2020

ಭೂಗತ ಪಾತಕಿ ರವಿ ಪೂಜಾರಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ತನಿಖೆ ಆರಂಭವಾಗಿದೆ. ನಿನ್ನೆಯಿಂದ ಸಿಸಿಬಿ ಪೊಲೀಸರಿಂದ ಡಾನ್ ಗೆ ಡ್ರಿಲ್ ಮಾಡಲಾಗಿದೆ. ರವಿ ಪೂಜಾರಿ ಮೇಲಿರುವ 46 ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಿನ್ನೆಯಿಂದ ತನಿಖೆ ಶುರುವಾಗಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಸಾಕ್ಷ್ಯಗಳನ್ನ ಸಂಗ್ರಹ ಮಾಡ್ತಿದ್ದೇವೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

webtech_news18

ಇತ್ತೀಚಿನದು Live TV