ಹೋಮ್ » ವಿಡಿಯೋ » ರಾಜ್ಯ

ತಪ್ಪು ಮಾಡಿರೋದನ್ನ ಒಪ್ಪಿಕೊಂಡಿದ್ದೇವೆ; ಇಲ್ಲಿಗೇ ಬಿಟ್ಟುಬಿಡಿ: ಸ್ಪೀಕರ್​ಗೆ ಮಾಧುಸ್ವಾಮಿ ಮನವಿ

ರಾಜ್ಯ05:16 PM IST Feb 12, 2019

ಬೆಂಗಳೂರು: ಆಡಿಯೋ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಳಪಡಿಸಬೇಕೋ ಬೇಡವೋ ಎಂಬ ಕುರಿತು ಇಂದು ವಿಧಾನಸಭೆಯಲ್ಲಿ ತೀವ್ರ ನಿಷ್ಕರ್ಷೆ ನಡೆಯಿತು. ಎಸ್ಐಟಿ ತನಿಖೆ ಬೇಡವೆಂಬುದು ಮಾಧುಸ್ವಾಮಿ ಸೇರಿದಂತೆ ಬಿಜೆಪಿಯವರ ಒಕ್ಕೊರಲ ಅಭಿಪ್ರಾಯವಾಯಿತು. ಎಸ್ಐಟಿಗೆ ತನಿಖೆ ನಡೆಸಲು ಯಾವ ವಿಶೇಷಾಧಿಕಾರವಿದೆ? ಜನಪ್ರತಿನಿಧಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸುವುದು ಸರಿಯೂ ಅಲ್ಲ ಎಂದು ಮಾಧುಸ್ವಾಮಿ ಅಭಿಪ್ರಾಯಪಟ್ಟರು.

sangayya

ಇತ್ತೀಚಿನದು Live TV