ಹೋಮ್ » ವಿಡಿಯೋ » ರಾಜ್ಯ

ಮುನಿರಾಬಾದ್​ನಲ್ಲಿ ಇನ್ನೂ ದುರಸ್ತಿಯಾಗದ ಕಾಲುವೆ ಗೇಟ್: ಟಿಬಿ ಡ್ಯಾಂನಿಂದ ಹರಿದು ಬರುತ್ತಿದೆ ನೀರು

ರಾಜ್ಯ11:57 AM August 14, 2019

ತುಂಗಭದ್ರಾ ಜಲಾಶಯದ ಕಾಲುವೆಯ ಗೇಟ್​ ದುರಸ್ತಿಯಾಗದ ಕಾರಣ, ಮುನಿರಾಬಾದ್​ನ ಪಂಪಾವನ ಸಂಪೂರ್ಣ ಜಲಾವೃತವಾಗಿದೆ. ಗ್ರಾಮದೊಳಗೆ ನೀರು ನುಗ್ಗುತ್ತಿದ್ದು, ಜನರು ಆತಂಕದಲ್ಲಿದ್ದಾರೆ. ನಿನ್ನೆಯಿಂದ ನಿರಂತರವಾಗಿ ನೀರು ಹೊರಹೋಗುತ್ತಿದ್ದು, ಗ್ರಾಮಸ್ಥರು ಭಯದಿಂದ ಮನೆ ಖಾಲಿ ಮಾಡುತ್ತಿದ್ದಾರೆ.

sangayya

ಇತ್ತೀಚಿನದು Live TV

Top Stories