ಹೋಮ್ » ವಿಡಿಯೋ » ರಾಜ್ಯ

ಮಹಾರಾಷ್ಚ್ರಕ್ಕೆ ನೀರು-ಸಿಎಂ ಹೇಳಿಕೆಯಿಂದ ರಾಜ್ಯಕ್ಕೆ ಭವಿಷ್ಯದಲ್ಲಿ ಮಾರಕವಾಗಲಿದೆ; ಎಚ್​​ಕೆ ಪಾಟೀಲ್

ರಾಜ್ಯ22:16 PM October 18, 2019

ಗದಗ(ಅ.18): ಮಹಾರಾಷ್ಟ್ರಕ್ಕೆ ತುಬಚಿ ಬಬಲೇಶ್ವರ ಯೋಜನೆಯಲ್ಲಿ ಮಹಾರಾಷ್ಟ್ರಕ್ಕೆ ನೀರು ಹರಿಸುವುದಾಗಿ ಸಿಎಂ ಯಡಿಯೂರಪ್ಪಅವರ ಈ ಹೇಳಿಕೆ ದುರ್ದೈವದ ಸಂಗತಿಯಾಗಿದ್ದು, ಮುಂದೆ ಹಕ್ಕು ಸಾಧನೆಗೆ ಈ ಹೇಳಿಕೆ ಅವಕಾಶವಾಗುತ್ತೆ. ಸದ್ಯ ನಮಗೆ ನೀರಿಲ್ಲದ ವೇಳೆ ಈ ಹೇಳಿಕೆ ನೀಡಿದ್ದು, ಜವಾಬ್ದಾರಿಯುತವಾಗಿಲ್ಲ ಅಂತಾ ಸಿಎಂ ಹೇಳಿಕೆಗೆ ಮಾಜಿ ಸಚಿವ ಎಚ್​ ಕೆ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

sangayya

ಇತ್ತೀಚಿನದು Live TV