ಹೋಮ್ » ವಿಡಿಯೋ » ರಾಜ್ಯ

ಬಾವಿಗೆ ಬಿದ್ದ ಟ್ಯಾಂಕರ್: ಚಾಲಕ ಸ್ಥಳದಲ್ಲೇ ಸಾವು

ರಾಜ್ಯ18:31 PM January 30, 2019

ವಿಜಯಪುರ ಜಿಲ್ಲೆಯ ಘೊಣಸಗಿ ಗ್ರಾಮದ ತೋಟದಲ್ಲಿ ನಡೆದ ಘಟನೆ. ಟ್ಯಾಂಕರ್ ನಿಂದ ಬಾವಿಗೆ ನೀರು ಹಾಕುವಾಗ ನಡೆದ ಘಟನೆ. ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಟ್ಯಾಂಕರ್. ಚಾಲಕ ಸ್ಥಳದಲ್ಲಿಯೇ ಸಾವು. ಮಾಳಪ್ಪ ಅವಧೂರಿ(27) ಸಾವಿಗೀಡಾದ ಚಾಲಕ. ವಿಜಯಪುರ ಜಿಲ್ಲೆಯ ತಿಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ.

Shyam.Bapat

ಇತ್ತೀಚಿನದು

Top Stories

//