ಹೋಮ್ » ವಿಡಿಯೋ » ರಾಜ್ಯ

ಕಣ್ಣೆದುರೇ ಉರುಳಿಬಿತ್ತು ನೀರಿನ ಟ್ಯಾಂಕ್; ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ

ರಾಜ್ಯ11:50 AM October 31, 2019

ಬಳ್ಳಾರಿಯ ಲಾಲ್ಕಮಾನ್ ಬಳಿ ಕೆಲವೇ ಕ್ಷಣಗಳಲ್ಲಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಸ್ವಲ್ಪ ಯಾಮಾರಿದರೂ ಪ್ರಾಣವೇ ಹೋಗುತ್ತಿತ್ತು. ನೋಡುತ್ತಿದ್ದಂತೆ ನೆಲಕ್ಕುರುಳಿದ ನೀರಿನ ಬೃಹತ್ ಟ್ಯಾಂಕ್ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

sangayya

ಇತ್ತೀಚಿನದು Live TV

Top Stories