ಹೋಮ್ » ವಿಡಿಯೋ » ರಾಜ್ಯ

ಹಿಟಾಚಿ ಯಂತ್ರದ ಮೇಲೆ ಬಿದ್ದ ನೀರಿನ ಟ್ಯಾಂಕ್ : ಜಕ್ಕಂ ಆದ ಹಿಟಾಚಿ - ಪಾರಾದ ಚಾಲಕ

ರಾಜ್ಯ05:05 PM IST Jan 10, 2018

ವಿಜಯಪುರ (ಜ.10) : ಹಿಟಾಚಿ ಯಂತ್ರದ ಮೇಲೆ ನೀರಿನ ಟ್ಯಾಂಕ್ ವೊಂದು ಉರುಳಿ ಬಿದು ಹಿಟಾಚಿ ನುಜ್ಜು ನುಜ್ಜಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ನಾಲತವಾಡದಲ್ಲಿ  ಈ ಘಟನೆ ನಡೆದಿದ್ದು, ಪವಾಡ‌ ಸದೃಶವಾಗಿ ಚಾಲಕ ಪಾರಾಗಿದ್ದಾನೆ. ಹಿಟಾಚಿ ಯಂತ್ರದ ಮೂಲಕ ಹಳೆಯ ವಾಟರ್ ಟ್ಯಾಂಕ್ ಕೆಡಗುವ ವೇಳೆ ಅವಘಡವಾಗಿದೆ. ಪಟ್ಟಣ ಪಂಚಾಯಿತಿಯಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಅವಘಡದ ಲೈವ್ ದೃಶ್ಯಗಳು ಸ್ಥಳೀಯರ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

webtech_news18

ಇತ್ತೀಚಿನದು Live TV