ಹೋಮ್ » ವಿಡಿಯೋ » ರಾಜ್ಯ

ಹೊರ ಹರಿವು ಹೆಚ್ಚಿದ ಹಿನ್ನೆಲೆ: ತುಂಗಭದ್ರಾ ಅಣೆಕಟ್ಟಿನಿಂದ 1.12 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

ರಾಜ್ಯ13:09 PM September 08, 2019

ಮಲೆನಾಡಿನಲ್ಲಿ ಭರ್ಜರಿ ಮಳೆ ಹಿನ್ನೆಲೆ.ತುಂಗಭದ್ರ‌ ಜಲಾಶಯಕ್ಕೆ ಭಾರೀ ಒಳಹರಿವು.ತುಂಬಿ ಹರಿಯುತ್ತಿರುವ ತುಂಗಭದ್ರ ಜಲಾಶಯ.97 ಸಾವಿರ ಕ್ಯೂಸೆಕ್ಸ್ ನೀರು ಒಳಹರಿವು.1.12 ಲಕ್ಷ ಕ್ಯುಸೆಕ್ಸ್ ನೀರು ಹೊರಹರಿವು.1 ಲಕ್ಷ ಕ್ಯೂಸೆಕ್ಸ್ ನದಿ ಬಿಡುಗಡೆ.ಜಲಾಶಯದಲ್ಲಿ 97.547 ಟಿಎಂಸಿ ನೀರು ಸಂಗ್ರಹ.ಡ್ಯಾಂ 30 ಕ್ರಸ್ಟ್‌ಗೇಟುಗಳ ಮೂಲಕ ನೀರು ಬಿಡುಗಡೆ.

Shyam.Bapat

ಇತ್ತೀಚಿನದು

Top Stories

//