ಹೋಮ್ » ವಿಡಿಯೋ » ರಾಜ್ಯ

ಹಾಲಿ ಯೋಜನೆಯಲ್ಲಿ ಮಹಾರಾಷ್ಟ್ರಕ್ಕೆ ನೀರು ಹಂಚಿಕೆ ಸಾಧ್ಯವಿಲ್ಲ: ಎಂಬಿ ಪಾಟೀಲ್​

ರಾಜ್ಯ11:41 AM October 18, 2019

ವಿಜಯಪುರ- ಮಹಾರಾಷ್ಟ್ರಕ್ಕೆ ನೀರು ಬಿಡುವ ವಿಚಾರ.ವಿಜಯಪುರದಲ್ಲಿ ಮಾಜಿ ಸಚಿವ ಎಂ. ಬಿ. ಪಾಟೀಲ ಹೇಳಿಕೆ.ತುಬಚಿ ಬಬಲೇಶ್ವರ ಯೋಜನೆ ನನ್ನ ಕೂಸು.ನಾನು ಮಾಡಿದ ರೂ‌. 3600 ಕೋ. ಯೋಜನೆ.1.35 ಲಕ್ಷ ಎಕರೆಗೆ ನೀರಾವರಿ ಕಲ್ಪಿಸುವ ಯೋಜನೆ.ಈ ಯೋಜನೆಯನ್ನು ನಾವೇ ರೂಪಿಸಿ, ಟೆಂಡರ್ ಕರೆದು ಮುಗಿಸಿದ್ದೇವೆ.ಮುಂದಿನ ಒಂದೂವರೆ ವರ್ಷದಲ್ಲಿ ನಿಗದಿತ ಜಮೀನಿಗೆ ನೀರಾವರಿ ಸೌಲಭ್ಯ.ಹಾಲಿ ಯೋಜನೆಯಲ್ಲಿ ನೀರು ಹಂಚಿಕೆ ಸಾಧ್ಯವಿಲ್ಲ.ಸಿಎಂ, ಡಿಸಿಎಂ ಇದನ್ನು ಅರ್ಥೈಸಿಕೊಳ್ಳಲಿ.

Shyam.Bapat

ಇತ್ತೀಚಿನದು Live TV