ಹೋಮ್ » ವಿಡಿಯೋ » ರಾಜ್ಯ

ನಂಗೆ ಕೆರ್ಕೊಳೋಕು ಪುರ್ಸೊತ್ತಿಲ್ಲ, ನಾನ್ಯಾಕ್ರೀ ಕಟ್ಟಡ ಒಡಿಸಲಿ ಎಂದ ಎಚ್​ಡಿ ರೇವಣ್ಣ

ರಾಜ್ಯ13:44 PM January 26, 2019

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅಕ್ರಮ ಕಟ್ಟಡ ತೆರವುಗೊಳಿಸಿದ್ದಾರೆ. ಅವ್ರು ರೇವಣ್ಣನ್ನೂ ಕೇಳಲ್ಲಾ ತಿಮ್ಮಣ್ಣನ್ನೂ ಕೇಳಲ್ಲಾ. ಅಭಿವೃದ್ಧಿಗೆ ಬೆಂಬಲ ವ್ಯಕ್ತಪಡಿಸಬೇಕು. ರಾತ್ರೋರಾತ್ರಿ ಕಟ್ಟಡ ತೆರವುಗೊಳಿಸಿಲ್ಲ. ಕಳೆದ ಹತ್ತು ವರ್ಷಗಳಿಂದ ಹಾಸನದಲ್ಲಿ ಅಭಿವೃದ್ಧಿ ಆಗಿಲ್ಲಾ. ನನಗೆ ತಿ... ಕೆರ್ಕೊಳ್ಳೋಕೆ ಪುರ್ಸೊತ್ತಿಲ್ಲಾ. ನಾನ್ಯಾಕ್ರೀ ಕಟ್ಟಡ ಒಡಿಸಲಿ ಎಂದು ರೇವಣ್ಣ ಹೇಳಿದರು.

sangayya

ಇತ್ತೀಚಿನದು Live TV

Top Stories