ಹೋಮ್ » ವಿಡಿಯೋ » ರಾಜ್ಯ

ಮಂತ್ರಿ ಸ್ಥಾನ ಬೇಕು, ಆದರೆ ಸಿಗದಿದ್ದರೆ ಬಂಡಾಯ ಏಳಲ್ಲ: ಉಮೇಶ್ ಕತ್ತಿ

ರಾಜ್ಯ12:55 PM December 17, 2019

ಬೆಂಗಳೂರು; ನಾನು ಎಂಟು ಬಾರಿ ಶಾಸಕನಾಗಿದ್ದೇನೆ. ಮುಖ್ಯಮಂತ್ರಿ ಅಭ್ಯರ್ಥಿಯೂ ಹೌದು. ನನಗೆ ಮಂತ್ರಿ ಸ್ಥಾನ ಸಿಗುವ ಭರವಸೆ ಕೊಟ್ಟಿದ್ದಾರೆ. ಸಿಗದಿದ್ದರೆ ಬಂಡಾಯ ಏಳುವುದಿಲ್ಲ. ಶಾಸಕನಾಗಿಯೇ ಕೆಲಸ ಮಾಡುತ್ತೇನೆ ಎಂದು ಬಿಜೆಪಿಯ ಹಿರಿಯ ಮುಖಂಡ ಉಮೇಶ್ ಕತ್ತಿ ಹೇಳಿದ್ದಾರೆ.

webtech_news18

ಇತ್ತೀಚಿನದು

Top Stories

//