ಹೋಮ್ » ವಿಡಿಯೋ » ರಾಜ್ಯ

ರಾಜಕೀಯ ದೊಂಬರಾಟಕ್ಕೆ ಮತದಾರರಿಂದ ಛೀಮಾರಿ

ರಾಜ್ಯ18:53 PM July 20, 2019

Karnataka Politics Highlights: ಸರ್ಕಾರ ಉಳಿಸಲು ಮೈತ್ರಿ ಸರ್ಕಾರ ಹರಸಾಹಸ ನಡೆಸುತ್ತಿದ್ದರೆ, ಇತ್ತ ಬಿಜೆಪಿ ಅಧಿಕಾರಕ್ಕೆ ಏರಲು ತಯಾರಿ ನಡೆಸಿದೆ. ಇದರ ಮಧ್ಯೆ ನಲುಗಿರುವುದು ರಾಜ್ಯದ ಜನರು. ರಾಜಕೀಯ ಎಂದರೆ ಹೊಲಸು ಎನ್ನಿಸುವಷ್ಟಿಗೆ ಜನರಿಗೆ ರಾಜಕಾರಣಿಗಳ ನಡೆ ಬೇಸರ ಮೂಡಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ಪ್ರಸ್ತುತ ರಾಜ್ಯದ ದೊಂಬರಾಟದ ಬಗ್ಗೆ ಜನರ ಅಭಿಪ್ರಾಯ ಇಲ್ಲಿದೆ.

sangayya

ಇತ್ತೀಚಿನದು

Top Stories

//