ಹೋಮ್ » ವಿಡಿಯೋ » ರಾಜ್ಯ

ತಮ್ಮ ಮಾಡಿದ ಕೆಲಸದಿಂದ ಅತ್ಯಾಚಾರಿಗಳಿಗೆ ಕಠಿಣ ಸಂದೇಶ ಹೋಗಿದೆ; ವಿಶ್ವನಾಥ್ ಸಜ್ಜನರ್ ಅಣ್ಣ ಮಲ್ಲಿಕಾರ್ಜುನ್

ರಾಜ್ಯ12:52 PM December 06, 2019

ಹುಬ್ಬಳ್ಳಿ; ಹೈದರಾಬಾದ್​ ಪಶುವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸಿ ಎನ್ನುವ ಕೂಗು ಕೇಳಿ ಬರುತ್ತಿರುವಾಗಲೇ, ನಾಲ್ಕೂ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಿದ್ದಾರೆ. ವಿಶೇಷ ಎಂದರೆ ಎನ್​ಕೌಂಟರ್​ ಮಾಡಿದ ಪೊಲೀಸ್​ ಆಯುಕ್ತರು ಹುಬ್ಬಳ್ಳಿ ಮೂಲದ ವಿಶ್ವನಾಥ್ ಸಜ್ಜನರ್. ಅವರ ಕಾರ್ಯವನ್ನು ಅವರ ಸಹೋದರ ಮಲ್ಲಿಕಾರ್ಜುನ್​ ಸಜ್ಜನರ್​ ಹೊಗಳಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading