News18 India World Cup 2019
ಹೋಮ್ » ವಿಡಿಯೋ » ರಾಜ್ಯ

ವಿಶ್ವನಾಥ್​ ತಮ್ಮ ಹೇಳಿಕೆಗಳ ಮೂಲಕ ಅನೇಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ: ಆರ್​.ವಿ.ದೇಶ್​ಪಾಂಡೆ

ರಾಜ್ಯ02:49 PM IST May 19, 2019

ವಿಜಯಪುರ- ಸಮನ್ವಯ ಸಮಿತಿ ಮಾಡಿದ್ದು ಸಿದ್ದರಾಮಯ್ಯ ಅಲ್ಲ.ರಾಹುಲ್ ಗಾಂಧಿ ಹಾಗೂ ದೇವೇಗೌಡ ಮಾಡಿದ್ದು. ವಿಜಯಪುರದಲ್ಲಿ ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಹೇಳಿಕೆ.ಉಭಯ ಪಕ್ಷಗಳ ಮುಖಂಡರು ಸದಸ್ಯರಾಗಿದ್ದಾರೆ.ವಿಶ್ವನಾಥ ಹೇಳಿಕೆಗಳ ಮೂಲಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ.

Shyam.Bapat

ಇತ್ತೀಚಿನದು Live TV