ಹೋಮ್ » ವಿಡಿಯೋ » ರಾಜ್ಯ

ಹೆಚ್​.ವಿಶ್ವನಾಥ್​ಗೆ ಅವರ ವಯಸ್ಸಿಗೆ ತಕ್ಕ ಗಾಂಭೀರ್ಯತೆಯೂ ಇಲ್ಲ: ಹೆಚ್​.ಡಿ.ಕುಮಾರಸ್ವಾಮಿ

ರಾಜ್ಯ17:07 PM August 19, 2019

ವಿಶ್ವನಾಥ್ ಮನುಷ್ಯಾನಾ?.ವಯಸ್ಸಿನ ಗಾಂಭೀರ್ಯಾ ಬೇಡ್ವ.ಏನ್ ಗನನಾಂಧಾರಿ ಕೆಲಸ ಮಾಡ್ತಿದ್ದಾರೆಂದು ಫೋನ್ ಟ್ಯಾಪ್ ಮಾಡ್ಬೇಕಾ ನಾನು.ನಿಮ್ಮ ವಯಸ್ಸು, ಹಿರಿತನಕ್ಕೆ ತಕ್ಕೆ ಮಾತಾಡಿ, ಗೌರವಯುತವಾಗಿ ನಡೆದುಕೊಳ್ಳಿ.ನಿಮ್ಮಿಂದ ನಾನು ಕಲಿಯಬೇಕಿಲ್ಲ.ಯಾವ ತನಿಖೆ ಬೇಕಾದ್ರು ಮಾಡಿಕೊಳ್ಳಿ.ನಾನು ಶುದ್ಧವಾಗಿ ಇರದಿದ್ರೆ ಈ ಧೈರ್ಯ ಇರುತ್ತಿರಲಿಲ್ಲ.

Shyam.Bapat

ಇತ್ತೀಚಿನದು

Top Stories

//