ಹೋಮ್ » ವಿಡಿಯೋ » ರಾಜ್ಯ

ಮಗನೇ ಎಲ್ಲಿದ್ದೀಯಪ್ಪ, ಇಲ್ಲೇ ಜನರ ಮಧ್ಯೆ ಇದ್ದೀನಪ್ಪ- ಸಿಎಂ ಮತ್ತು ಮಗನ ಹಳೆ ವಿಡಿಯೋ ವೈರಲ್​

ರಾಜ್ಯ16:03 PM March 12, 2019

ಬೆಂಗಳೂರು(ಮಾ.12): ಸಿಎಂ ಎಚ್​​​.ಡಿ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್​​​ ನಡುವಿನ ಸಂಭಾಷಣೆ ಹಳೆ ವಿಡಿಯೋ ತುಣುಕೊಂದು ಇದೀಗ ಭಾರೀ ವೈರಲ್​​ ಆಗಿದೆ. ಕಳೆದ ವರ್ಷ(2018) ಸೆಪ್ಟೆಂಬರ್ 2 ರಂದು ನಿಖಿಲ್ ಕುಮಾರ್ ಅಭಿನಯದ ಜಾಗ್ವರ್ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಮಂಡ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್​​ ನಡುವೆ ಸಿನೀಮಿಯ ರೀತಿಯಲ್ಲಿ ನಡೆದ ಸಂಭಾಷಣೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

sangayya

ಇತ್ತೀಚಿನದು Live TV

Top Stories

//