ಹೋಮ್ » ವಿಡಿಯೋ » ರಾಜ್ಯ

ವೈರಲ್​ ವಿಡಿಯೋ: ಮಚ್ಚು ಹಿಡಿದು ವಿದ್ಯಾರ್ಥಿಗಳಿಗೆ ಬೆದರಿಸಿದ ಆಟೋ ಡ್ರೈವರ್​

ರಾಜ್ಯ15:10 PM November 07, 2019

ಹಾವೇರಿ; ಆಟೋ ಚಾಲಕನೊಬ್ಬ ನಡುರಸ್ತೆಯಲ್ಲೇ ಮಚ್ಚು ಹಿಡಿದು ವಿದ್ಯಾರ್ಥಿಗಳಿಗೆ ಎದುರಿಸಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ನಡೆದಿದೆ. ಏಯ್​ ಎಂದು ಕೂಗಿದ ವಿದ್ಯಾರ್ಥಿಗಳ ಮೇಲೆ ರೊಚ್ಚಿಗೆದ್ದ ಆಟೋ ಚಾಲಕ, ಏಯ್ ಅಂದ್ರೆ ಕೊಚ್ಚಾಕ್ತೀನಿ ಎಂದು ಮಚ್ಚು ಹಿಡಿದು ದರ್ಪ ತೋರಿದ್ದಾನೆ. ಆಟೋ ಚಾಲಕನ ವರ್ತನೆಗೆ ವಿದ್ಯಾರ್ಥಿಗಳು ಭಯಭೀತರಾಗಿ ಓಡಿಹೋಗಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading