ಹೋಮ್ » ವಿಡಿಯೋ » ರಾಜ್ಯ

ವರದ ಸಿನಿಮಾದ ಚಿತ್ರೀಕರಣದ ವೇಳೆ ಗಾಯಗೊಂಡ ವಿನೋದ್ ಪ್ರಭಾಕರ್

ರಾಜ್ಯ15:26 PM April 03, 2019

ವರದ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ನಾಯಕ ವಿನೋದ್ ಪ್ರಭಾಕರ್​ಗೆ ಪೆಟ್ಟಾಗಿದೆ. ಮಾಗಡಿ ರಸ್ತೆಯ ಭೈರವೇಶ್ವರ ಸಾ ಮಿಲ್ ನಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ಮಾಡಲಾಗುತ್ತಿದ್ದ ಸಂದರ್ಭದಲ್ಲಿ ಎಡಗಾಲ ಮೇಲೆ ಲ್ಯಾಂಡ್ ಆಗುವಾಗ ವಿನೋದ್ ಕಾಲಿಗೆ ಪೆಟ್ಟಾಗಿದೆ. ಕಾಲು ಉಳುಕಿದ್ದು, ಏರ್ ಕ್ರ್ಯಾಕ್ ಕೂಡ ಆಗಿದೆ ಎನ್ನಲಾಗುತ್ತಿದೆ. ಘಟನೆ ನಡೆದ ತಕ್ಷಣ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, 5 ವಾರ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಉದಯ್ ಪ್ರಕಾಶ್ ನಿರ್ದೇಶನದ ವರದ ಸಿನಿಮಾಗೆ ವಿಕ್ರಂ ಸಾಹಸ ನಿರ್ದೇಶಕರಾಗಿದ್ದಾರೆ.

Shyam.Bapat

ಇತ್ತೀಚಿನದು

Top Stories

//