ಹೋಮ್ » ವಿಡಿಯೋ » ರಾಜ್ಯ

ಕುಡಿಯುವ ನೀರಿನ ವಿಚಾರಕ್ಕೆ ಬಡಿದಾಡಿಕೊಂಡ ಗ್ರಾಮಸ್ಥರು

ರಾಜ್ಯ14:17 PM December 25, 2018

ಗ್ರಾಮದ ವಾಟರ್ ಮ್ಯಾನ್ ಗುಂಪು ಹಾಗೂ ಗೊಲ್ಲರ ಹಟ್ಟಿಯ ಜನರ ನಡುವೆ ಮಾರಾಮಾರಿ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಘಟನೆ. ಎರಡು ವಾರದಿಂದ ನೀರು ಬಿಡದಿದ್ದಕ್ಕೆ ಆಕ್ರೋಶ. ಗೊಲ್ಲರಹಟ್ಟಿ ಜನರಿಂದ ವಾಟರ್ ಮ್ಯಾನ್ ವಿರುದ್ಧ ಆಕ್ರೋಶ. ನೀರು ಬಿಡದೆ ಟ್ಯಾಂಕರ್ ಕ್ಲೀನ್ ಮಾಡಲು ಬಂದಿದ್ದ ವಾಟರ್ ಮ್ಯಾನ್. ಮೂಕ ಪ್ರೇಕ್ಷಕನಂತೆ ನಿಂತ ಗ್ರಾಮದ ಪಿಡಿಓ. ಗೊಲ್ಲರ ಹಟ್ಟಿಯ ಓರ್ವ ವ್ಯಕ್ತಿ ಗಾಯ, ಆಸ್ಪತ್ರೆಗೆ ದಾಖಲು. ಎರಡೂ ಕಡೆಯವರಿಂದಲೂ ಪೊಲೀಸ್ ಠಾಣೆಗೆ ದೂರು. ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Shyam.Bapat

ಇತ್ತೀಚಿನದು Live TV

Top Stories

//