ಹೋಮ್ » ವಿಡಿಯೋ » ರಾಜ್ಯ

ಪ್ರವಾಹದಲ್ಲಿ ಸಿಲುಕಿದ್ದ ಜಾನುವಾರುಗಳನ್ನು ಕ್ರೇನ್ ಮೂಲಕ ರಕ್ಷಿಸಿದ ಗ್ರಾಮಸ್ಥರು

ರಾಜ್ಯ17:35 PM August 06, 2019

ಘಟಪ್ರಭೆ ಪ್ರವಾಹದಲ್ಲಿ ಸಿಲುಕಿದ್ದ ಎತ್ತುಗಳನ್ನ ಕ್ರೇನ್ ಮೂಲಕ ರಕ್ಷಿಸಿದ ಜನತೆ. ಹಿಡಕಲ್ ಡ್ಯಾಂ ನಿಂದ ನೀರು ಬಿಟ್ಟಿರುವ ಹಿನ್ನೆಲೆ ಕೊಣ್ಣೂರ ಗ್ರಾಮದ ಹೊಲಗದ್ದೆಗಳಿಗೆ ನುಗ್ಗಿರುವ ನೀರು. ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿ. ನದಿಯ ರಭಸಕ್ಕೆ ನಡುಗಡ್ಡೆಯಾದ ಕೆಲ ಪ್ರದೇಶಗಳು. ಗೋಕಾಕ್ ತಾಲೂಕಿನ ಕೊಣ್ಣೂರಿನಲ್ಲಿ ಉಕ್ಕಿ ಹರಿಯುತ್ತಿರುವ ಘಟಪ್ರಭೆ. ಕೊಣ್ಣೂರ-ಧೂಪದಾಳ ಮಧ್ಯ ನಡುಗಡ್ಡೆಯಲ್ಲಿ ಸಿಲುಕಿದ್ದ ಎತ್ತುಗಳ ರಕ್ಷಣೆ. ಕ್ರೇನ್ ಮೂಲಕ ಮೇಲೆತ್ತಿ ಎತ್ತುಗಳ ರಕ್ಷಣೆ.

sangayya

ಇತ್ತೀಚಿನದು Live TV

Top Stories