ಹೋಮ್ » ವಿಡಿಯೋ » ರಾಜ್ಯ

ಸಮಸ್ಯೆ ಕೇಳಲು ಬಂದ ಶಾಸಕನಿಗೆ ತರಾಟೆ ತೆಗೆದುಕೊಂಡ ಗ್ರಾಮಸ್ಥರು

ರಾಜ್ಯ17:22 PM February 19, 2019

ಹಾಸನ: ಹಾಸನ ಜಿಲ್ಲೆ ಆಲೂರು ತಾಲೂಕಿನ ಹೊಳೆ ಬೆಳ್ಳೂರು ಗ್ರಾಮದಲ್ಲಿ ಘಟನೆ,ಸಕಲೇಶಪುರ ಶಾಸಕ ಹೆಚ್,ಕೆ,ಕುಮಾರಸ್ವಾಮಿಗೆ ಘೇರಾವ್ ಹಾಕಿದ ಗ್ರಾಮಸ್ಥರು,ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಶಾಸಕರಿಗೆ ಘೇರಾವ್ ಹಾಕಿದ ಮಹಿಳೆ,ಎಷ್ಟೇ ಆಳ ಕೊರೆದರೂ ನೀರು ಬರಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ ಶಾಸಕ,ಶೀಘ್ರ ಸಮಸ್ಯೆ ಬಗೆಹರಿಸುವೆ ಎಂದ ಶಾಸಕ ಹೆಚ್.ಕೆ.ಕುಮಾರಸ್ವಾಮಿ.

Shyam.Bapat

ಇತ್ತೀಚಿನದು

Top Stories

//