ಮೈಸೂರಿನ ಹೆಚ್​ಡಿ ಕೋಟೆಯಲ್ಲಿ ಕಾಡಾನೆ ಪ್ರತ್ಯಕ್ಷ; ಬೆಚ್ಚಿ ಬಿದ್ದ ಗ್ರಾಮಸ್ಥರು

  • 13:17 PM November 03, 2019
  • state
Share This :

ಮೈಸೂರಿನ ಹೆಚ್​ಡಿ ಕೋಟೆಯಲ್ಲಿ ಕಾಡಾನೆ ಪ್ರತ್ಯಕ್ಷ; ಬೆಚ್ಚಿ ಬಿದ್ದ ಗ್ರಾಮಸ್ಥರು

ಮೈಸೂರಿನ ಹೆಚ್.ಡಿ ಕೋಟೆ ಬಳಿ ಕಾಡಾನೆ ಪ್ರತ್ಯಕ್ಷವಾಗಿದೆ. ಬೆಳ್ಳಂಬೆಳಿಗ್ಗೆ ಮಾದಾಪುರ ಗ್ರಾಮಸ್ಥರನ್ನು ಕಾಡಾನೆ ಬೆಚ್ಚಿ ಬೀಳಿಸಿದೆ. ಮೈಸೂರು ಮಾನಂದವಾಡಿ ರಾಜ್ಯ ಹೆದ್ದಾರಿಯ ಮಾರ್ಗ ಮಧ್ಯದಲ್ಲೇ ನಿಂತು ಜನರಿಗೆ ಶಾಕ್ ನೀಡಿದೆ ಸಲಗ. ಕಾಡಾನೆಯನ್ನು ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡ್ತಿದ್ದಾರೆ.