ಹೋಮ್ » ವಿಡಿಯೋ » ರಾಜ್ಯ

ರಾಜ್ಯದಲ್ಲಿ ಇಷ್ಟು ಬರಗಾಲ ಇರುವಾಗ ಗ್ರಾಮ ವಾಸ್ತವ್ಯ ಬೇಕಾ?; ಯಡಿಯೂರಪ್ಪ

ರಾಜ್ಯ12:14 PM June 27, 2019

ರಾಜ್ಯದಲ್ಲಿ ಬರಗಾಲ ಇದೆ, ಮೊದಲು ಅದರ ಬಗ್ಗೆ ಗಮನ ಹರಿಸಿ ಎಂದು ನಾವು ರಾಜ್ಯ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದೆವು. ನಮಗೆ ಗ್ರಾಮವಾಸ್ತವ್ಯವನ್ನು ತಡೆಯುವ ಅಗತ್ಯವೇ ಇಲ್ಲ. ಅದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಬಿ.ಎಸ್​. ಯಡಿಯೂರಪ್ಪ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories