ಹೋಮ್ » ವಿಡಿಯೋ » ರಾಜ್ಯ

ನೀರಿಗಾಗಿ ಹಾಹಾಕಾರ: ಚಾಮುಂಡಿಬೆಟ್ಟ ರಸ್ತೆಯಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ

ರಾಜ್ಯ13:28 PM April 27, 2019

ಚಾಮುಂಡಿ ಬೆಟ್ಟದ ಗ್ರಾಮ ಪಂಚಾಯತ್ ಬಳಿ ತವರೆಕಟ್ಟೆ ಗ್ರಾಮಸ್ಥರ ನೀರಿಗಾಗಿ ಪ್ರತಿಭಟನೆ.ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ತಾವರೇಕಟ್ಟೆ. ಜೀವ ಜಲಕ್ಕಾಗಿ ಸಾರ್ವಜನಿಕರ ಪರದಾಟ.ನೀರಿಗಾಗಿ ಬೀದಿಗಿಳಿದು ಗ್ರಾಮಸ್ಥರ ಪ್ರತಿಭಟನೆ.ಚಾಮುಂಡಿಬೆಟ್ಟದ ರಸ್ತೆ ತಡೆದು ಪ್ರತಿಭಟನೆ.ರಸ್ತೆ ಮಧ್ಯೆ ಬೆಂಕಿ ಹಾಕಿ ಆಕ್ರೋಶ.ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ.ಪ್ರತಿಭಟನೆಯಿಂದ ಪ್ರವಾಸಿಗರಿಗೆ ಟ್ರಾಫಿಕ್ ಜಾಮ್ ಬಿಸಿ.

Shyam.Bapat

ಇತ್ತೀಚಿನದು Live TV

Top Stories