ಹೋಮ್ » ವಿಡಿಯೋ » ರಾಜ್ಯ

ಅರುಣ್​ ಜೇಟ್ಲಿ ಅಗಲಿಕೆಗೆ ಕಂಬನಿ ಮಿಡಿದ ವಿಜಯ ಸಂಕೇಶ್ವರ್

ರಾಜ್ಯ15:36 PM August 24, 2019

ಅರುಣ್​​ ಜೇಟ್ಲಿ ಅಗಲಿಕೆಗೆ ಮಾಜಿ ಸಂಸದ ವಿಜಯ ಸಂಕೇಶ್ವರ್ ಕಂಬನಿ ಮಿಡಿದಿದ್ದಾರೆ. ವಾಜಪೇಯಿ ಸರ್ಕಾರದಲ್ಲಿ ಕಾನೂನು ಸಚಿವರಾಗಿ ಮಾಡಿದ ಕೆಲಸ ಅತ್ಯುತ್ತಮ. ಅತ್ಯಂತ ಸರಳ ವ್ಯಕ್ತಿತ್ವದ ನಾಯಕ ಅರುಣ್ ಜೇಟ್ಲಿ. ದೂರದೃಷ್ಟಿಯುಳ್ಳ‌ ಅರ್ಥಿಕ ನೀತಿ ರೂಪಿಸಿದ ನಾಯಕ. ಜೇಟ್ಲಿಯವರು ನನಗಿಂತ ವಯಸ್ಸಿನಲ್ಲಿ ಚಿಕ್ಕವರು. ಅವರ ಅಗಲಿಕೆ ನನಗೆ ನೋವುಂಟು ‌ಮಾಡಿದೆ. ಅಷ್ಟೇ ಅಲ್ಲ ಅವರ ಆಗಲಿಕೆ ದೇಶಕ್ಕಾದ ದೊಡ್ಡ ನಷ್ಟ ಎಂದು ಹೇಳಿದರು.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading